ಕೇಶಲೋಂಚ

 ಪುಷ್ಪಗಿರಿಯ ಪ್ರಣೇತಾ, ವಾತ್ಸಲ್ಯದ ದಿವಾಕರ

ಪರಮ ಪೂಜ್ಯ ೧೦೮ ಗಣಾಚಾರ್ಯ ಶ್ರೀ ಪುಷ್ಪದಂತ ಸಾಗರ ಮಹಾರಾಜರ
ಪರಮ ಶಿಷ್ಯರಾದ ಕರ್ನಾಟಕ ಗೌರವಾನ್ವಿತ ದಿಗಂಬರ ಜೈನ ಯುವ ಕ್ರಾಂತಿ ಕಾರಿ ಸಂತ ಧರ್ಮ ಪ್ರಭಾವನಾ ಸಿಂಧೂ
ಪರಮ ಪೂಜ್ಯ ೧೦೮ ಏಲಾಚಾರ್ಯ ಶ್ರೀ ಪ್ರಸಂಗ ಸಾಗರ ಮಹಾರಾಜರು,

ಶುಕ್ರವಾರ, 05- ಡಿಸ್ಂಬರ್ 2025ರಂದು ಬೆಂಗಳೂರಿನಲ್ಲಿ ಭಗವಾನ ಶ್ರೀ ಮಹಾವೀರ ದಿಗಂಬರ ಜೈನ ಮಂದಿರ H.A.L. ಯಲ್ಲಿ ಬೆಳಗ್ಗೆ 6. ಗಂಟೆಗೆ ಕೇಶಲೋಂಚ  ಇರುತ್ತದೆ.